ವಚನ - 1430     
 
ಸಂದಿರ್ದ ಮಾಸವನು ಕುಂದದಿಮ್ಮಡಿ ಮಾಡಿ| ಅಂದಿನಾ ತಿಥಿಯನೊಡಗೂಡಲಾತಾರೆ| ಮುಂದೆ ಬಂದಿಹುದು ಸರ್ವಜ್ಞ