ವಚನ - 1429     
 
ಆದಿಯಾ ಮಾಸವನು ವೇದದಿಂ ತಾ ಗುಣಿಸಿ| ಆದಿನದ ತಿಥಿಯನೊಡಗೂಡೆ ಯೋಗ ತಾ-| ನಾದಿಯಲಿ ಬಕ್ಕು ಸರ್ವಜ್ಞ