ವಚನ - 1432     
 
ಆಡಿಯನಿಮ್ಮಡಿ ಮಾಡಿ ಒಡಗೂಡಿ ಹನ್ನೊಂದ| ತಡೆಯದಿನ್ನೂರ ಹತ್ತಕ್ಕೆ ಭಾಗಿಸಲು| ನಡೆವ ಘಳಿಗಕ್ಕು ಸರ್ವಜ್ಞ