ವಚನ - 1433     
 
ಮೃಗಶಿರಾದಿಯು ಮೂರು ಭಗಣದಲಿ ರವಿಯಿರಲು| ಮಘಿಯರಿಕ್ಷವನು ಶಶಿತೊಲಗೆ, ಮಳೆಗಾಲ| ಜಗದಣಿಯಲಕ್ಕು; ಸರ್ವಜ್ಞ