ವಚನ - 1442     
 
ವೃಷಭನೇರಲು ಗುರುವು ವಸುಧೆಯೊಳು ಮಳೆಯಕ್ಕು | ಶಿಶು, ಪಶು, ಸ್ರೀಗೆ ಜಯವಕ್ಕು ಜನರೆಲ್ಲ | ಮಿಸುನಿಯಂತಕ್ಕು ಸರ್ವಜ್ಞ