ವಚನ - 1441     
 
ಕುರಿಯನೇರಲು ಗುರುವು ಧರೆಗೆ ಹೆಮ್ಮಳೆಯಕ್ಕು | ಪರಿಪರಿಯ ಧಾನ್ಯ ಬೆಳೆಯಕ್ಕು ಪ್ರಜೆಗಳಿಗೆ | ನೆರೆ ಹರುಷವಕ್ಕು ಸರ್ವಜ್ಞ