ಸಿಂಗಕ್ಕೆ ಗುರು ಬರಲು ಸಂಗರವು ಘನವಕ್ಕು |
ಅಂಗನೆಗೆ ಬಾಧೆ ಪಿರಿದಕ್ಕು ಕಡೆಮಳೆ |
ಹಿಂಗಾರಿಯಕ್ಕು ಸರ್ವಜ್ಞ
Music
Courtesy:
Transliteration
Siṅgakke guru baralu saṅgaravu ghanavakku |
aṅganege bādhe piridakku kaḍemaḷe |
hiṅgāriyakku sarvajña
ಶಬ್ದಾರ್ಥಗಳು
ಬಾಧೆ ಪಿರಿದಕ್ಕು = ವಿಷಮಜ್ವರ; ಸಂಗರ = ಯುದ್ದ; ಸಿಂಗ = ಸಿಂಹ; ಹಿಂಗಾರಿ = ವಿಶೇಷವಾಗುವದು;