ಕನ್ಯಕ್ಕೆ ಗುರು ಬರಲು ಚಿನ್ನದಾ ಮಳೆಯಕ್ಕು |
ಚನ್ನಾಗಿ ಪಶುವು ಕರೆಯಕ್ಕು ಮಂಡನದ |
ಕನ್ನೆಯರು ಅಕ್ಕು ಸರ್ವಜ್ಞ
Music
Courtesy:
Transliteration
Kan'yakke guru baralu cinnadā maḷeyakku |
cannāgi paśuvu kareyakku maṇḍanada |
kanneyaru akku sarvajña
ಶಬ್ದಾರ್ಥಗಳು
ಕನ್ಯ = ಕನ್ಯರಾಶಿ; ಚಿನ್ನದ ಮಳೆ = ಬೆಳೆಯ ಸಮೃದ್ದಿಯಿಂದ ಹಣವು(ಬಂಗಾರವು) ಕೂಡಿಬೀಳುವುದು; ಪಶುಕರೆ ಯಕ್ಕು = ಹಾಲುಹೈನ ಸಮೃದ್ದಿಯಾಗುವುದು; ಮಂಡನದ = ಪುಷ್ಪರಾದ, ಸುಖದಿಂದ ಬೆಳೆದ;