ಚೇಳನೇರಲು ಗುರುವು ಕಾಳಗವು ಪಿರಿದಕ್ಕು
ಗಾಳಿಯಿಂ ಮಳೆಯು ಕಿರಿದಾಗಿ ಬೆಳೆಯೆಲ್ಲ |
ಕೋಳಾಗಲಕ್ಕು ಸರ್ವಜ್ಞ
Music
Courtesy:
Transliteration
Cēḷanēralu guruvu kāḷagavu piridakku
gāḷiyiṁ maḷeyu kiridāgi beḷeyella |
kōḷāgalakku sarvajña
ಶಬ್ದಾರ್ಥಗಳು
ಕೋಳಾಗು = ನಾಶವಾಗು; ಚೇಳು = ವೃಶ್ಚಿಕ ರಾಶಿ;