ತುಲಪೆನೇರಲು ಗುರುವು, ನೆಲೆಯಾಗಿ ಮಳೆಯಕ್ಕು; |
ಫಲಧಾನ್ಯಬೆಳಸು ಪ್ರಜೆಗಳಿಗಿಳೆಯೊಳು |
ನಿಲಕಾಲಮಕ್ಕು ಸರ್ವಜ್ಞ
Music
Courtesy:
Transliteration
Tulapenēralu guruvu, neleyāgi maḷeyakku; |
phaladhān'yabeḷasu prajegaḷigiḷeyoḷu |
nilakālamakku sarvajña
ಶಬ್ದಾರ್ಥಗಳು
ನಿಲಕಾಲ = ಯಾವಾಗಲು ಇರುವ; ನೆಲೆಯಾಗಿ = ಬಿಟ್ಟುಬಿಡದೆ;