ವಚನ - 1450     
 
ಮಕರಕ್ಕೆ ಗುರು ಬರಲು ಮಕರ ತೋರಣವಕ್ಕು | ಸಕಲ ಧಾನ್ಯಗಳು ಬೆಳೆಯಕ್ಕು ಪ್ರಜೆಗಳಿಗೆ | ಸುಖವಾಗಲಕ್ಕು ಸರ್ವಜ್ಞ