ವಚನ - 1451     
 
ಕುಂಭಕ್ಕೆ ಗುರು ಬರಲು ತುಂಬುವುವು ಕೆರೆಭಾವಿ | ಅಂಬರ ದೊರೆಗೆ ಬೆಳೆಯೆದ್ದು ಜಗದೊಳು| ಸಂಭ್ರಮವಿಹುದು ಸರ್ವಜ್ಞ