ವಚನ - 1453     
 
ಮೀನಕ್ಕೆ ಶನಿ ಬರಲು ಶಾನೆ ಕಾಳಗಮಕ್ಕು | ಬೇನೆ ಬರಗಳು ಪಿರಿದಕ್ಕು ಜಗಕೆಲ್ಲ | ಹಾನಿಯೇ ಬಕ್ಕು ಸರ್ವಜ್ಞ