ಮೀನಕ್ಕೆ ಗುರು ಬರಲು ಮಾನ ಖಂಡುಗವಕ್ಕು |
ಕಾನನವೆಲ್ಲ ಬೆಳೆಯಕ್ಕು ಪ್ರಜೆಗಳಿಗೆ |
ಆನಂದವಕ್ಕು ಸರ್ವಜ್ಞ
Music
Courtesy:
Transliteration
Mīnakke guru baralu māna khaṇḍugavakku |
kānanavella beḷeyakku prajegaḷige |
ānandavakku sarvajña
ಶಬ್ದಾರ್ಥಗಳು
ಮಾನಖಂಡುಗವಕ್ಕು = ಚಿಟ್ಟಿಗೆ ಖಂಡುಗ ಬೆಳೆಯುವುದು;