ವಚನ - 1458     
 
ಎಡಬಲವು ಎನಬೇಡ ಒಡನೆ ಬಹನೆನಬೇಡ | ಕಡುದೂರ ಸಾರಿದೆನೆನಬೇಡ ಸೀತರೊಂ-| ದಡಿಯನಿಡಬೇಡ ಸರ್ವಜ್ಞ