ವಚನ - 1459     
 
ಮರೆದೊಮ್ಮೆ ನಡೆಯುತ್ತ ಸರಕನೇ ಸೀತಿಹರೆ| ಅರಿದರಡಿಯಿಡದೆ ನಿಲ್ಲುವುದು; ಇಲ್ಲದಿ-| ರಿರಿದುಕೊಂಡಂತೆ ಸರ್ವಜ್ಞ