ವಚನ - 1463     
 
ಒಕ್ಕಾಗೆ ಬಲನಾದ| ಡೊಕ್ಕದು ಕಡುಲೇಸು| ಒಕ್ಕಿನ ಮೇಲೆ ಒಕ್ಕಾಗೆ ನಾಯ್ನೀರ| ನೆಕ್ಕಿದಂತಕ್ಕು ಸರ್ವಜ್ಞ