ತಳಿಗೆಗೆ ತಲೆಯಿಲ್ಲ ಮಳೆಗೆ ಜೋಯಿಸರಿಲ್ಲ |
ಬೆಳಗಾಗಿ ಕನ್ನಗಳವಿಲ್ಲಲೋಕದೊಳ-|
ಗುಳಿವವರೇ ಇಲ್ಲ ಸರ್ವಜ್ಞ
Music
Courtesy:
Transliteration
Taḷigege taleyilla maḷege jōyisarilla |
beḷagāgi kannagaḷavillalōkadoḷa-|
guḷivavarē illa sarvajña
ಶಬ್ದಾರ್ಥಗಳು
ತಲೆ = ಕುತ್ತಿಗೆ; ತಳಿಗೆ = ಪರಾತ, ಅಗಲವಾದ ಪಾತ್ರೆ;