ಮೊಗ್ಗಿಯನು ಗುಣಿಸುವಾ ಮೊಗ್ಗರದ ಜೋಯಿಸರು |
ಅಗ್ಗವನು ಮಳೆಯನರಿಯದೆ ನುಡಿವವರ |
ಹೆಗ್ಗಡೆಯೆ ಬಲ್ಲ ಸರ್ವಜ್ಞ
Music
Courtesy:
Transliteration
Moggiyanu guṇisuvā moggarada jōyisaru |
aggavanu maḷeyanariyade nuḍivavara |
heggaḍeye balla sarvajña
ಶಬ್ದಾರ್ಥಗಳು
ಗುಣಿಸು = ಲೆಖ್ಖ,ಪಂಚಾಂಗ ನೋಡಿ ಗಣಿತಹಾಕಿ ಹೇಳು; ಮೊಗ್ಗರದ = ಹಿಂಡುಗಟ್ಟಿ ತಿರುಗುವ; ಮೊಗ್ಗೆ = ಮಗ್ಗಿ,ಕೊಷ್ಠಕ,ಗಣಿತ; ಹೆಗ್ಗಡೆಯೇ+ಬಲ್ಲ = (ಇವರ ಠಕ್ಕನ್ನೆಲ್ಲ) ಊರಗೌಡನು ಇಲ್ಲವೆ ಬುದ್ದಿವಂತನಾದ ಹಿರಿಯನು ಬಲ್ಲನು;