ಎಲ್ಲಿ ನೋಡಿದರಲ್ಲಿ ಟೊಳ್ಳು ಜಾಲಿಯ ಮುಳ್ಳು|
ವುಳ್ಳವರೆಲ್ಲ ಕಿಸಬಾಯಿ ಬಡಗಲ|
ತಳ್ಳಿ ಬೇಡೆಂದ ಸರ್ವಜ್ಞ
Music
Courtesy:
Transliteration
Elli nōḍidaralli ṭoḷḷu jāliya muḷḷu|
vuḷḷavarella kisabāyi baḍagala|
taḷḷi bēḍenda sarvajña
ಶಬ್ದಾರ್ಥಗಳು
ಉಳ್ಳವರು = ದೇಶದಲ್ಲಿರುವವರೆಲ್ಲ ಸಾವುಕಾರರು?; ತಳ್ಳಿ = ಗೊಡವೆ, ಸಂಬಂಧ;