ಊರು ಸನಿಹದಲಿಲ್ಲ ನೀರೊಂದು ಗಾವುದವು |
ಸೇರಿ ನಿಲ್ಲುವರೆ ನೆರಳಿಲ್ಲ ಬಡಗಲಾ|
ದಾರಿ ಬೇಡೆಂದ ಸರ್ವಜ್ಞ
Music
Courtesy:
Transliteration
Ūru sanihadalilla nīrondu gāvudavu |
sēri nilluvare neraḷilla baḍagalā|
dāri bēḍenda sarvajña
ಶಬ್ದಾರ್ಥಗಳು
ಗಾವುದ = ನಾಲ್ಕು ಹರದಾರಿ, ಬಹುದೂರ; ನೆರಳಿಲ್ಲ = ಗಿಡಗಳಿಲ್ಲ, ಬೈಲುಹೆಚ್ಚು;