ಉಡಹೀನ ಮೂಡಲು ನಡುಹೀನ ಬಡಗಲು |
ಕಡುಕೋಪದವರು ಪಡುವಲು ತೆಂಕಲು |
ಸಡಗರದವರು ಸರ್ವಜ್ಞ
Music
Courtesy:
Transliteration
Uḍahīna mūḍalu naḍ'̔uhīna baḍagalu |
kaḍukōpadavaru paḍuvalu teṅkalu |
saḍagaradavaru sarvajña
ಶಬ್ದಾರ್ಥಗಳು
ಉಡುಹೀನ = ಉಡುಪು ಚನ್ನಾಗಿ ಇಲ್ಲ; ನುಡಿಹೀನ = ಮಾತು ಚನ್ನಾಗಿಲ್ಲ; ಸಡಗರದವರು = ಅಲಂಕಾರಪ್ರಿಯರು;