ವಚನ - 1477     
 
ಅರೆದೆಲೆಯು ಮೂಡಲೂ ಹೊರೆದಲೆಯು ಬಡಗಲೂ | ಸರಿದಲೆಯುದ್ದ ಪಡುವಲು ತೆಂಕಲು| ಬರಿದಲೆಯವರು ಸರ್ವಜ್ಞ