ವಚನ - 1487     
 
ಮೂಡಲದು ವಿಟನಿಂಗೆ ಬಡಗಲು ವಿದುಷಕಗೆ| ಪಡವಲದು ನಾಗರಿಕನಿಗೆ ತೆಂಕಲು | ಪೀಠಮರ್ದಕಗೆ ಸರ್ವಜ್ಞ