ವಚನ - 1488     
 
ಕಿರಿನೋಟ ವಿಟನಿಂಗೆ ಅರೆನೋಟ ವಿದುಷಕನಿಗೆ | ನೆರೆನೋಟ ನಾಗರಿಕ ಪೀಠಮರ್ದಕಗೆ | ಬಿರಿನೋಟವೆಂದ! ಸರ್ವಜ್ಞ