ವಚನ - 1491     
 
ನಾಲ್ವೆರಳು ಹಸ್ತಿನಿಗೆ ಮೂವೆರಳು ಚಿತ್ತನಿಗೆ| ಇಬ್ಬೆರಳು ಕುಚಮಧ್ಯ ಶಂಖಿನಿಗೆ ಪದ್ಮಿನಿ-| ಗೊಬ್ಬೆರಳು ನೋಡ ಸರ್ವಜ್ಞ