ವಚನ - 1490     
 
ಒಲೆಯುವಳು ಹಸ್ತಿನಿಯು ಮಲೆಯುವಳು ಚಿತ್ತಿನಿಯು| ತಲೆವಾಗಿ ನಡೆವಳು ಶಂಖಿನಿ, ಪದ್ಮಿನಿಯು | ಸುಲಭವಾಗಿಹಳು ಸರ್ವಜ್ಞ