ವಚನ - 1493     
 
ಎತ್ತಲಾರದ ಕಾಯ ಮಸ್ತಕವು ಮಧ್ಯವೂ| ಮತ್ತೆ ಕಕ್ಕಸವು ಕೇಳುವಗಾಪುರುಷ| ಹಸ್ತಿನಿಗೆ ಮೇಳ ಸರ್ವಜ್ಞ