ಅಕ್ಕಳಿಸಿದಾ ಹೊಟ್ಟೆ ಬೆಕ್ಕುಗಣ್ಣಿನ ಮೋರೆ |
ಅಕ್ಕುಳಿಯು ತುಂಬ ಕಡುಗೋಪಿ ಪುರುಷನು |
ಚಿತ್ತಿನಿಗೆ ಮೇಳ! ಸರ್ವಜ್ಞ
Music
Courtesy:
Transliteration
Akkaḷisidā hoṭṭe bekkugaṇṇina mōre |
akkuḷiyu tumba kaḍugōpi puruṣanu |
cittinige mēḷa! Sarvajña
ಶಬ್ದಾರ್ಥಗಳು
ಅಕ್ಕುಳಿ = ಮೈತುಂಬ ಹೆದರಿಕೆ ಇದ್ದಾಗ್ಯೂ ಕೋಪವುಳ್ಳವನಂತೆ ತೋರಿಸಿಕೊಳ್ಳುತ್ತಿರುವ ಬಹು ಸಿಡುಕಿನ ಬಡುಕನು ಚಿತ್ತಿನಿಗೆ ಯೋಗ್ಯ; ಬೆಕ್ಕಿನಕಣ್ಣಿನ ಮೋರೆ = ನೀಲಾಕ್ಷಿ;