ವಚನ - 1497     
 
ಹಲವು ಬಂಧನಕೂಟ ಕಲೆಯ ಭೇದವನರಿದು | ಸಲೆಯದನು ಸವಿದು ಬಳಸಿದಡೆ ಹಸ್ತಿನಿಯು | ಒಲಿವಳಾಕ್ಷಣದಿ ಸರ್ವಜ್ಞ