ವಚನ - 1496     
 
ಮದವೆದ್ದ ಮದಗಜದ ಹದದಂದದಿರುತಿರ್ದು | ವಿಧವಿಧದಿ ಪ್ರೌಢ ನುಡಿಗಳ ನುಡಿವನು | ಪದ್ಮಿನಿಗೆ ಮೇಳ ! ಸರ್ವಜ್ಞ