ವಚನ - 1503     
 
ಪಲ್ಲಕ್ಕಿ ಏರಿದವ| ರೆಲ್ಲಿಂದ ಬಂದಿಹರು| ನೆಲ್ಲಕ್ಕಿಯಂತ ಸುಲಿವಲ್ಲ ಹಿರಿಯರು| ನಲ್ಲಳಿಂದಲ್ಲೆ? ಸರ್ವಜ್ಞ