ವಚನ - 1504     
 
ನಲ್ಲೆಯೊಲ್ಲೆಂಬುವರ ಸೊಲ್ಲು ನಾಲಿಗೆ ಹೊಲೆಯು | ಬಲ್ಲಿದ ಶ್ರವಣ ಸನ್ಯಾಸಿಯಿವರುಗ-| ಳೆಲ್ಲಿ ಉದಿಸಿದರು ಸರ್ವಜ್ಞ