ವಚನ - 1505     
 
ಅಂಬುದಿಯ ಗಾನವನು ಅಂಬರದ ಕಲವಹನು| ಶಂಭುವಿನ ಮಹಿಮೆ; ಸತಿಯರ ಹೃದಯವ| ನಿಂಬರಿದರಾರು? ಸರ್ವಜ್ಞ