ಲೆಕ್ಕಕ್ಕೆ ದುಕ್ಕಿಲ್ಲ ಬೆಕ್ಕಿಗೆ ವೃತವಿಲ್ಲ|
ಸಿಕ್ಕು ಬಂಧನದಿ ಸುಖವಿಲ್ಲ ನಾರಿಗೆ |
ಸಿಕ್ಕದವರಿಲ್ಲ ಸರ್ವಜ್ಞ
Music
Courtesy:
Transliteration
Lekkakke dukkilla bekkige vr̥tavilla|
sikku bandhanadi sukhavilla nārige |
sikkadavarilla sarvajña
ಶಬ್ದಾರ್ಥಗಳು
ಬೆಕ್ಕಿಗೆ ವ್ರತವಿಲ್ಲ = ಎಷ್ಟು ಹೊಡೆದರೂ ತುಡುಗುಮಾಡಿ ತಿನ್ನುವುದನ್ನು ಬಿಡದು;