ವಚನ - 1508     
 
ತವಕದಾತುರದವಳ ನವರತಿಯು ಒದಗಿದಳ | ಸವಿಮಾತು ಸೊಬಗು ಸುರಿಯುವ ಯುವತಿಯ-| ನವುಕದವರಾರು ? ಸರ್ವಜ್ಞ