ವಚನ - 1509     
 
ರತಿಕಲೆಯೊಳತಿಚದುರೆ ಮಾತಿನೊಳಗತಿ ಮಿತಿಯು| ಖತಿಗಳೆದ ಮೊಗವು ಸೊಬಗಿನಾ ಸುದತಿ ಕಂ-| ಡತಿ ಬಯಸದಿಹರೆ? ಸರ್ವಜ್ಞ