ಮತಿಯೊಳತಿ ಚದುರಾಗಿ ರತಿಕೇಳಿಗೊಳಗಾಗಿ|
ಅತಿ ಮೋಹ ಮುದ್ದುಮೊಗವಾಗಿ ಅಂಗನೆಯ|
ನತಿಗಳೆದರಾರು? ಸರ್ವಜ್ಞ
Music
Courtesy:
Transliteration
Matiyoḷati cadurāgi ratikēḷigoḷagāgi|
ati mōha muddumogavāgi aṅganeya|
natigaḷedarāru? Sarvajña
ಶಬ್ದಾರ್ಥಗಳು
ಅತಿಗಳೆದರು+ಯಾರು = ಒಲ್ಲೆ ಅನ್ನುವವರು ಯಾರು?; ಮತಿಯೊಳ+ಅತಿಚದುರಾಗಿ = ಮಾತುಕಥೆ ಇಲ್ಲವೆ ವಿಚಾರದಲ್ಲಿ ಬಹುಜಾಣಳಾಗಿ; ರತಿ+ಕೇಳಿಗೆ+ಒಳಗಾಗಿ = ಕೂಟಕ್ಕೆ ತ್ವರಿತಳಾಗಿ;