ವಚನ - 1512     
 
ರುದ್ರತಾ ಕರ್ತನು ಅರ್ಧ ನಾರಿಯು ಆದ| ಇದ್ದವರೊಳಾರು ಸತಿಯರ ಹೃದಯವ | ಗೆದ್ದವರಾರು? ಸರ್ವಜ್ಞ