ವಚನ - 1519     
 
ಸಂದಿಯಾಗಾಯ ಜಗ| ವಂದ್ಯವಾಗೆಸೆದಿಹುದು| ನಂದಿವಾಹನರು ಅಜಹರಿಗಳಂತದನು| ಹೊಂದಿಕೊಂಡಿಹರು ಸರ್ವಜ್ಞ