ಪುಲ್ಲೆ ಚರ್ಮವನುಟ್ಟು ಹಲ್ಲು ಬೆಳ್ಳಗೆ ಬಿಟ್ಟು |
ಕಲ್ಲ ಮೇಲಿಪ್ಪ ತಪಸಿಯ ಮನಸೆಲ್ಲ|
ನಲ್ಲೆಯಲ್ಲಿಹುದು ಸರ್ವಜ್ಞ
Music
Courtesy:
Transliteration
Pulle carmavanuṭṭu hallu beḷḷage biṭṭu |
kalla mēlippa tapasiya manasella|
nalleyallihudu sarvajña
ಶಬ್ದಾರ್ಥಗಳು
ಕಲ್ಲಮೇಲಿರು = ಗುಡ್ಡದಲ್ಲಿ ವಾಸಿಸು ; ನಲ್ಲೆ = ಸ್ತ್ರೀ; ಪುಲ್ಲೆ = ಚಿಗರಿ; ಹಲ್ಲು ಬೆಳ್ಳಗೆ ಇಡು = ಶುದ್ದಾಚಾರದಲ್ಲಿ ಹೆಚ್ಚ;