ವಚನ - 1528     
 
ಅಂಗನೆಯರೊಲಿಯುವುದು ಬಂಗಾರ ದೊರೆಯುವುದು| ಸಂಗ್ರಾಮದೊಳಗೆ ಗೆಲುವುದು ಇವು ಮೂರು| ಸಂಗಯ್ಯನೊಲುಮೆ! ಸರ್ವಜ್ಞ