ವಚನ - 1529     
 
ತಾಳದೋಲೆಯ ನಿಟ್ಟು ಬೇಳೆಮಣಿಯನು ಕಟ್ಟಿ| ವೇಳೆಯನರಿತು ನಡೆವವಳು ದೊರೆವುದು| ಶೂಲಿಯಕರುಣ! ಸರ್ವಜ್ಞ