ಉರಿಯದಲೆ ಮರೆಯದಲೆ ಶಿರನೆತ್ತಿ ನೋಡದಲೆ |
ಸರಿಬಂದಸ್ಥಾನದಿರುವಳು ದೊರೆವುದು|
ಗುರುಕರುಣವೆಂದ! ಸರ್ವಜ್ಞ
Music
Courtesy:
Transliteration
Uriyadale mareyadale śiranetti nōḍadale |
saribandasthānadiruvaḷu dorevudu|
gurukaruṇavenda! Sarvajña
ಶಬ್ದಾರ್ಥಗಳು
ಉರಿ = ಗರ್ವಿಸು; ಮೆರೆ = ಡೌಲು ಮಾಡು; ಶಿರನೆತ್ತಿ ನೋಡು = ಪರಪುರುಷನನ್ನು ಅಪೇಕ್ಷಿಸು; ಸರಿಬಂದ ಸ್ಥಾನದಿರು = ಮರ್ಯಾದೆಯಿಂದಿರು;