ಉಲಿಯದೇ ಕೆಲಿಯದೇ ತಲೆಯೆತ್ತಿ ನೋಡದೇ|
ಬಲು ಬಲ್ಲತನದಿ ಇರುವವಳು ದೊರೆವುದು|
ಸಲೆ ಗುರುಕರಣವು! ಸರ್ವಜ್ಞ
Music
Courtesy:
Transliteration
Uliyadē keliyadē taleyetti nōḍadē|
balu ballatanadi iruvavaḷu dorevudu|
sale gurukaraṇavu! Sarvajña
ಶಬ್ದಾರ್ಥಗಳು
ಉಳಿ = ಗಟ್ಟಿಸಿ ಮಾತಾಡು; ಕೆಲಿ = ಗಟ್ಟಿಸಿ ನಗು; ಬಲ್ಲತನ = ವಿವೇಕ;