ನಾರಿಯಿಲ್ಲದ ಮನೆಯು ವಾರಿಯಿಲ್ಲದ ದುರ್ಗ|
ಮೇರೆ ತಪ್ಪಿದನ ಮನ್ನಣೆಯಿವು ಮೂರು|
ಮಾರಿ ಕಾಣಯ್ಯ ಸರ್ವಜ್ಞ
Music
Courtesy:
Transliteration
Nāriyillada maneyu vāriyillada durga|
mēre tappidana mannaṇeyivu mūru|
māri kāṇayya sarvajña
ಶಬ್ದಾರ್ಥಗಳು
ಗೇಡಿಯ ಮನ್ನಣೆ = ಸಹಾಯ; ಉಪಕಾರ; ತಂತಿವಾದ್ಯ = ಶೃತಿ; ಮೇರೆತಪ್ಪಿದನ = ಮರ್ಯಾದೆ;