ವಚನ - 1534     
 
ಲಿಂಗವಿಲ್ಲದ ಪೂಜೆ ಗಂಗೆಯಿಲ್ಲದ ತೋಟ| ಹೆಂಗಳಿಲ್ಲದನ ಮನೆವಾರ್ತೆಯನುದಿನ| ಭಂಗ ಕಾಣಯ್ಯ ಸರ್ವಜ್ಞ