ಗಂಡನಿಲ್ಲದ ನಾರಿ ಮಿಂಡನಿಲ್ಲದ ಸೂಳೆ|
ಬಂಡವಿಲ್ಲದವನ ಬೇಹಾರ, ಮುದಿನಾಯ|
ಕುಂಡೆಯಂತಿಕ್ಕು ಸರ್ವಜ್ಞ
Music
Courtesy:
Transliteration
Gaṇḍanillada nāri miṇḍanillada sūḷe|
baṇḍavilladavana bēhāra, mudināya|
kuṇḍeyantikku sarvajña
ಶಬ್ದಾರ್ಥಗಳು
ಬಂಡ = ಮೂಲಧನ, ಬಂಡವಲ.; ಬಣ್ಣ = ವಸ್ತ್ರಾಭರಣ.;