ವಚನ - 1537     
 
ಅರಸು ಇಲ್ಲದ ಊರು ಹೊರಸು ಇಲ್ಲದ ನಿದ್ರೆ| ಪುರುಷನಿಲ್ಲದಳ ಬಾಳುವೆಯು ನೀರೊಳ-| ಕ್ಷರವ ಬರೆದಂತೆ ಸರ್ವಜ್ಞ