ವಚನ - 1538     
 
ಮಕ್ಕಳಿಲ್ಲದ ಮನೆಯು ಪಕ್ಕಿಯಿಲ್ಲದ ವನವು| ದಿಕ್ಕಿಲ್ಲದವನ ಸಂಸಾರ ಕಳನು ಮನೆ| ಹೊಕ್ಕು ಹೋದಂತೆ ಸರ್ವಜ್ಞ